ಉಡುಪಿಯ ಸುಪ್ರಸಿದ್ದ ನ್ಯೂ ನ್ಯಾಶನಲ್ ಡಯಾಗ್ನಾಸ್ಟಿಕ್ ಎಂಡ್ ಇಮೇಜಿಂಗ್ ಸೆಂಟರ್ ನಲ್ಲಿ ಕೇವಲ 1500 ರೂ ನಲ್ಲಿ ಹೆಲ್ತ್ ಪ್ಯಾಕೇಜ್ ಲಭ್ಯ: ಆರೋಗ್ಯ ಪರೀಕ್ಷೆಗಳು ಇನ್ನು ದುಬಾರಿಯಲ್ಲ….

ಉಡುಪಿ: 2015 ರಲ್ಲಿ ಸ್ಥಾಪನೆಯಾಗಿ ಕಳೆದ 9 ವರ್ಷಗಳಿಂದ ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಸರುವಾಸಿಯಾಗಿರುವ ನ್ಯೂ ನ್ಯಾಶನಲ್ ಡಯಾಗ್ನಾಸ್ಟಿಕ್ ಎಂಡ್ ಇಮೇಜಿಂಗ್ ಸೆಂಟರ್ ಕ್ಲಿನಿಕಲ್ ಲ್ಯಾಬೋರೇಟರಿ ಮತ್ತು ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಕೇವಲ 1500 ರೂ. ಗಳಿಗೆ ಹಲವಾರು ಟೆಸ್ಟ್ ಗಳನ್ನು ಮಾಡಲಾಗುವುದು. ಇಂದಿನ ದುಬಾರಿಯುಗದಲ್ಲಿ ಕ್ಲಿನಿಕಲ್ ಟೆಸ್ಟ್ ಮಾಡಿಸುವುದೆಂದರೆ ಹಲವು ಸಾವಿರ ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. ಅಂತಹದರಲ್ಲಿ ನ್ಯೂ ನ್ಯಾಶನಲ್ ಡಯಾಗ್ನಾಸ್ಟಿಕ್ ಎಂಡ್ ಇಮೇಜಿಂಗ್ ಸೆಂಟರ್ ನಲ್ಲಿ ಕೇವಲ 1500 ರೂಗಳಿಗೆ HbTCDC ESR, FBS […]