ಭಾರತಕ್ಕೆ ನೇಪಾಳ ಅಕ್ಕಿ, ಭತ್ತ ಮತ್ತು ಸಕ್ಕರೆ ನೀಡುವಂತೆ ಮನವಿ
ಕಠ್ಮಂಡು (ನೇಪಾಳ) : ತನ್ನ ದೇಶಕ್ಕೆ ಅಕ್ಕಿ, ಸಕ್ಕರೆ ಮತ್ತು ಭತ್ತ ನೀಡುವಂತೆ ನೇಪಾಳ ಸರ್ಕಾರ ಭಾರತಕ್ಕೆ ಪತ್ರ ಬರೆದಿದೆ. ಕಳೆದ ವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ನೇಪಾಳ ಭಾರತಕ್ಕೆ ಮನವಿ ಮಾಡಿದೆ. ತನಗೆ ಅಕ್ಕಿ, ಸಕ್ಕರೆ ಮತ್ತು ಭತ್ತ ನೀಡುವಂತೆ ನೇಪಾಳ ಸರ್ಕಾರ ಭಾರತಕ್ಕೆ ಮನವಿ ಮಾಡಿದೆ. ಭಾರತವು ತನ್ನ ಅಕ್ಕಿ ರಫ್ತಿಗೆ ನಿಷೇಧ ಹೇರಿದ ಬಳಿಕ ಜಗತ್ತಿನಲ್ಲಿ ಅಕ್ಕಿಗಾಗಿ ಹಾಹಾಕಾರ ಉಂಟಾಗಿದ್ದು, ಈಗ ನೇಪಾಳ ಅಕ್ಕಿಗಾಗಿ ಭಾರತಕ್ಕೆ ಮನವಿ ಮಾಡಿರುವುದು ಗಮನಾರ್ಹ. ಎಲ್ […]