ಕಾರ್ಕಳ: ನಮ್ಮ ಕಾರ್ಲ ಸಹಯೋಗದಲ್ಲಿ ಅಪ್ಸರಾ ಕಾರ್ಯಕ್ರಮ ಉದ್ಘಾಟನೆ

ಕಾರ್ಕಳ: “ನಮ್ಮ ಕಾರ್ಲ” ಸ್ಥಳಿಯ ಪ್ರತಿಭೆಗಳಿಗೆ ತೆರೆದ ಕೈಗನ್ನಡಿ ಯಾಗಿದ್ದು ಹೆಚ್ಚಿನ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸುತ್ತಿದೆ ಎಂದು ಶಾಸಕ ವಿ ಸುನೀಲ್ ಕುಮಾರ್ ತಿಳಿಸಿದರು. ಕಾರ್ಕಳ ದ ಎಸ್ ವಿ ಟಿ ಕಾಲೇಜಿನ ಸಭಾಂಗಣದಲ್ಲಿ ನಮ್ಮ ಕಾರ್ಲ ಸಹಯೋಗದಲ್ಲಿ ನಡೆದ ಅಪ್ಸರಾ ಕಾರ್ಯಕ್ರಮ ಉಧ್ಘಾಟಿಸಿ ಅವರು ವಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್.ವಿ.ಟಿ ಸಂಸ್ಥೆಯ ಕೆ.ಪಿ ಶೆಣೈ, ಇಂತಹ ಕಾರ್ಯಕ್ರಮಗಳು ಪ್ರತಿಭೆಗಳಿಗೆ ಪ್ರೊತ್ಸಾಹದ ಚಿಲುಮೆ ಯಾಗಿದೆ ಎಂದರು. ಮುಖ್ಯ ಅತಿಥಿ ಭಾಗವಹಿಸಿದ್ದ ಉದ್ಯಮಿ ಉದಯ್ ಕುಮಾರ್ ಶೆಟ್ಟಿ […]