ಕರಾವಳಿಗರ ಎದೆಯಲ್ಲಿ ಚೆಂಡೆ ಬಾರಿಸಿದ “ನಾದಂ ಚೆಂಡೆ ಬಳಗದ”ವಿಡಿಯೋ

ಉಡುಪಿ:ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆದ  ಚೆಂಡೆ ವಾದನ ವಿಡಿಯೋ ಈ ಕ್ಷಣದ ವರೆಗೂ ಕರಾವಳಿಗರ ಎದೆಯಲ್ಲಿ ಒಂದೇ ಸಮನೆ ಚೆಂಡೆ ಬಾರಿಸುತ್ತಿದೆ. ಅಂದ  ಹಾಗೆ ಈ ಚೆಂಡೆ ವಾದನ ಕಾರ್ಯಕ್ರಮ ನಡೆದದ್ದು  ಉಡುಪಿ ಜಿಲ್ಲೆಯ ಪೆರ್ಡೂರಿನ ಸಾಂತ್ಯಾರ್ ನಲ್ಲಿ ಎನ್ನುವುದು ವಿಶೇಷ.ಇಲ್ಲಿನ ಮೂಲ್ಯ ಯಾನೆ ಕುಲಾಲ ಸಂಘ ಬೈರಂಪಳ್ಳಿ ಇದರ ವತಿಯಿಂದ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಹಗ್ಗಜಗ್ಗಾಟ ಪಂದ್ಯಾಕೂಟದ ಸಂದರ್ಭದಲ್ಲಿ ನಡೆದ ಈ ಚೆಂಡೆ ವಾದನ ಅಲ್ಲಿ ನೆರೆದಿದ್ದ […]