ರಾಜ್ಯದಲ್ಲಿರೋದು ಮುಸಲ್ಮಾನ್ ಪ್ಲಸ್ ಮನಿ ಕಾಂಗ್ರೆಸ್ ಸರ್ಕಾರ, ಇದು ರಜಾಕರಿಗಿಂತ ಕ್ರೂರ ಸರಕಾರ- ಶಾಸಕ ಸುನಿಲ್ ಕುಮಾರ್ ಆಕ್ರೋಶ

ಉಡುಪಿ: ರಾಜ್ಯದಲ್ಲಿರೋದು ಮುಸಲ್ಮಾನ್ ಪ್ಲಸ್ ಮನಿ ಕಾಂಗ್ರೆಸ್ ಸರ್ಕಾರ. ಮುಸಲ್ಮಾನರಿಗೆ ಆಶ್ರಯ ಮನೆಯಲ್ಲಿ 15 ಪರ್ಸೆಂಟ್ ಮೀಸಲು. ಆದರೆ ಸಾಮಾನ್ಯರಿಗೆ ಮನೆ ಕಟ್ಟಲು ಮನಿ ಕೊಡಬೇಕು. ಇದು ರಜಾಕರಿಗಿಂತ ಕ್ರೂರ ಸರಕಾರ ಎಂದು ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಬಿ ಆರ್ ಪಾಟೀಲ್, ರಾಜು ಕಾಗೆ ಕಾಂಗ್ರೆಸ್ ವಿರುದ್ಧ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸ್ವಪಕ್ಷದ ಶಾಸಕರೇ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಕಾಮಗಾರಿಗೆ ಕಾಸು, ಹಣ ಕೊಟ್ರೆ ಮಾತ್ರ ಮನೆ ಬಗ್ಗೆ […]