ರಿಪಬ್ಲಿಕ್ ಟಿವಿಯ ಟಿಆರ್ ಪಿ ಗೋಲ್ ಮಾಲ್ ಬಹಿರಂಗ: ನಕಲಿ ಟಿಆರ್ ಪಿ ಜಾಲ ಪತ್ತೆ ಹಚ್ಚಿದ ಮುಂಬೈ ಪೊಲೀಸರು
ಮುಂಬೈ: ಖ್ಯಾತ ನಿರೂಪಕ ಅರ್ನಾಬ್ ಗೋಸ್ವಾಮಿ ಸಂಪಾದಕತ್ವದ ರಿಪಬ್ಲಿಕ್ ಟಿವಿಯು ಟಿಆರ್ ಪಿ ಯಲ್ಲಿ ಭಾರೀ ಗೋಲ್ ಮಾಲ್ ಮಾಡಿರುವ ವಿಚಾರವನ್ನು ಮುಂಬೈ ಪೊಲೀಸರು ಬಯಲಿಗೆಳೆದಿದ್ದಾರೆ. ನಕಲಿ ಟಿಆರ್ ಪಿ ಜಾಲದಲ್ಲಿ ರಿಪಬ್ಲಿಕ್ ಟಿವಿ ಜತೆಗೆ ಮರಾಠಿಯ ಇನ್ನೆರಡು ಸ್ಥಳೀಯ ಚಾನೆಲ್ ಗಳು ಸೇರಿವೆ ಎಂದು ಮುಂಬೈ ಪೊಲೀಸ್ ಕಮಿಷನರ್ ಪರಮ್ ವೀರ್ ಸಿಂಗ್ ತಿಳಿಸಿದ್ದಾರೆ. ಈ ಮೂರು ಚಾನೆಲ್ ಗಳು ಹಣ ಕೊಟ್ಟು ಟಿಆರ್ ಪಿ ಹೆಚ್ಚಿಸುತ್ತಿದ್ದವು. ಈ ಜಾಲದಲ್ಲಿ ಬಿಎಆರ್ ಸಿ (ಟಿವಿ ರೇಟಿಂಗ್ […]