MSDCಯಲ್ಲಿ 3D ಮಾಡೆಲಿಂಗ್, ಅನಿಮೇಷನ್ ಮತ್ತು ವರ್ಚುವಲ್ ರಿಯಾಲಿಟಿ ಅಲ್ಪಾವಧಿ ಕೋರ್ಸ್‌.

ಮಣಿಪಾಲ: ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ 3D ಮಾಡೆಲಿಂಗ್, ಅನಿಮೇಷನ್ ಮತ್ತು ವರ್ಚುವಲ್ ರಿಯಾಲಿಟಿ ಅಲ್ಪಾವಧಿ ಕೋರ್ಸ್‌ಗಳು ಪ್ರಾರಂಭಗೊಂಡಿವೆ. ಅವಧಿ: 1 ವಾರ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448159810ಸ್ಥಳ: CADD ಕೇಂದ್ರ, MSDC, ಡಾ. ಟಿ ಎಂ ಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಮಣಿಪಾಲ್