ದುಬೈನಲ್ಲಿ ಮಿಸ್ಟರ್ ರಾಹುಲ್ ದ್ರಾವಿಡ್ ಕ್ರಿಕೆಟ್ ಪಂದ್ಯಾಕೂಟ.

ದುಬೈನಲ್ಲಿ ಮಿಸ್ಟರ್ ಕ್ರಿಕೆಟ್ ರಾಹುಲ ದ್ರಾವಿಡ್ ಕಪ್ ಕ್ರಿಕೆಟ್ ಪಂದ್ಯಾಟವು ಜೂನ್ ಒಂದರಿಂದ ಆರಂಭವಾಗಲಿದೆ. ಗ್ರೇಟ್ ವಾಲ್ ಆಫ್ ಕ್ರಿಕೆಟ್ ಎಂದು ಪ್ರಸಿದ್ಧರಾಗಿರುವ ರಾಹುಲ್ ದ್ರಾವಿಡ್ ಹೆಸರಿನಲ್ಲಿ ಅವರ ಮಹಾನ್ ಅಭಿಮಾನಿಯಾದ ದುಬೈನ ಟೆಕ್ನೋ ಟೈಟಾನ್ಸ್ ಕ್ರಿಕೆಟ್ ತಂಡದ ನಾಯಕ ಶ್ರೀವಿಠಲ ರೀಶಾನ್ ನಾಯಕ್ ಈ ಪಂದ್ಯಾಟವನ್ನು ಆಯೋಜಿಸುತ್ತಿದ್ದಾರೆ. ಕುಂದಾಪುರ ಸಮೀಪದ ಸೂರಾಲು ಮೂಲದ ಸದ್ಯ ದುಬೈನಲ್ಲಿ ನೆಲೆಸಿರುವ ವಿಠಲರಿಶಾನ್ ನಾಯಕರ ನ್ನೇತೃತ್ವದಲ್ಲಿ ಜರುಗಲಿರುವ ಈ ಪಂದ್ಯಾಟವು ಜೂನ್ ಒಂದರಿಂದ ಜುಲೈ 20ರ ವರೆಗೆ ಪ್ರತಿ ಭಾನುವಾರ […]