ರಾಗಿಣಿ ದ್ವಿವೇದಿ ತಮ್ಮ ನೆಚ್ಚಿನ ನಾಯಕನ ನಟ ಮೋಹನ್‌ ಲಾಲ್ ಅವರ ಜೊತೆಗೆ ಫೋಟೋ

ರಾಗಿಣಿ ದ್ವಿವೇದಿ ತಮ್ಮ ನೆಚ್ಚಿನ ನಾಯಕನ ನಟ ಮೋಹನ್‌ ಲಾಲ್ ಅವರ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಇದೇ ಫೋಟೋಗಳನ್ನೆ ಈಗ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲದೇ ಸಿನಿಮಾ ತಂಡದ ಇತರ ಸದಸ್ಯರ ಜೊತೆಗೆ ರಾಗಿಣಿ ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ರಾಗಿಣಿ ದ್ವಿವೇದಿ ತಮ್ಮ ಇಷ್ಟದ ಡೈರೆಕ್ಟರ್ ನಂದ್ ಕಿಶೋರ್ ಅವರ ಜೊತೆಗೂ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳನ್ನ ಕೂಡ ಇಲ್ಲಿ ಶೇರ್ ಮಾಡಿರೋದು ವಿಶೇಷ ಅನಿಸುತ್ತದೆ. ಈ ಮೂಲಕ ತಮ್ಮ ಪ್ಯಾನ್ ಇಂಡಿಯಾ ಸಿನಿಮಾದ ಶೂಟಿಂಗ್ ಚಿತ್ರಣವನ್ನ ರಿವೀಲ್ […]