‘ದಿ ಗ್ರೇಟ್​ ಇಂಡಿಯನ್​ ರೆಸ್ಕ್ಯೂ; ಅಕ್ಷಯ್​ ಕುಮಾರ್​ ಅಭಿನಯದ ಸಿನಿಮಾ ಬಿಡುಗಡೆಗೆ ದಿನಾಂಕ ಘೋಷಣೆ

ಮುಂಬೈ: ನಟ ಅಕ್ಷಯ್​ ಕುಮಾರ್​ ಮತ್ತು ಪರಿಣಿತಿ ಚೋಪ್ರಾ ಅಭಿನಯದ ‘ದಿ ಗ್ರೇಟ್​ ಇಂಡಿಯನ್​ ರೆಸ್ಕ್ಯೂ’ ಚಿತ್ರ ಘೋಷಣೆಯಾದಾಗಿನಿಂದ ಸದ್ದು ಮಾಡಿದ ಹಾಗೂ ಚರ್ಚೆಗೆ ಒಳಪಟ್ಟ ಚಿತ್ರವಾಗಿದೆ.ಶ್ರೀ ಜಸ್ವಂತ್​ ಸಿಂಗ್​ ಗಿಲ್​ ಅವರ ಜೀವನಾಧರಿತ ಕಥೆಯ ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಸುದ್ದಿ ಮಾಡಿದೆ. ಈ ಚಿತ್ರ ಇದೀಗ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಈ ಕುರಿತು ಹೊಸ ಮಾಹಿತಿ ಹಂಚಿಕೊಂಡಿರುವ ಚಿತ್ರ ವಿಶ್ಲೇಷಕ ತರಣ್​​ ಆದರ್ಶ್​​, ಅಕ್ಷಯ್​ ಕುಮಾರ್​ ಅವರ ‘ದಿ ಗ್ರೇಟ್​​​ […]