ಮದರ್ ತೆರೆಸಾಸ್ ಶಿಕ್ಷಣ ಸಂಸ್ಥೆ: ಅಮೇರಿಕ “ಏರ್ ಕ್ವಾಲಿಟಿ ಕಮ್ಮ್ಯೂನಿಟಿ” ರಾಯಭಾರಿಯಾಗಿ ಆಶಿಕ್ ಎಸ್.ವಿ. ಆಯ್ಕೆ

ಶಂಕರನಾರಾಯಣ: ಕುಂದಾಪುರ ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಮದರ್ ತೆರೆಸಾಸ್ ಪದವೀಪೂರ್ವ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಆಶಿಕ್ ಎಸ್ ವಿ ಅಮೇರಿಕಾದ ‘ಓಪನ್ ಎಕ್ಯೂ ಸಂಸ್ಥೆ’ ಓಪನ್ ಏರ್ ಕ್ವಾಲಿಟಿ ಕಮ್ಯುನಿಟಿ ರಾಯಭಾರಿಯಾಗಿ ಆಯ್ಕೆ ಮಾಡಿದೆ ಪೂರ್ವಪ್ರಾಥಮಿಕ ದಿಂದ ಪಿ ಯು ಸಿ ವರೆಗೆ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪೂರೈಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಯಾದ ಇವರು ಪ್ರಸ್ತುತ ಬೆಂಗಳೂರಿನ ಪಂಜುರ್ಲಿ ಲ್ಯಾಬ್ನಲ್ಲಿ ಸಿ ಇ ಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಳ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ […]