ಮೂಡಬಿದರೆ : ಮಯೂರಿ ಸಿಲ್ಕ್ಸ್ ಅವರಿಂದ ಬೆಳಗಾವಿ ಸಂತ್ರಸ್ತರಿಗೆ ಬಟ್ಟೆ ಪೂರೈಕೆ
ಕಾರ್ಕಳ : ಮೂಡಬಿದ್ರಿಯ ಪ್ರತಿಷ್ಠ್ಠಿತ ಮಯೂರಿ ಸಿಲ್ಕ್ ಅವರಿಂದ 1-5 ಲಕ್ಷ ಮೌಲ್ಯದ ಬಟ್ಟೆಯನ್ನು ಸಂಸ್ಥೆಯ ಮಾಲಿಕರಾದ ರಾಜೇಂದ್ರ ಕುಮಾರ್ ಜೈನ್ ಬೆಳಗಾವಿ ಸಂತ್ರಸ್ತರಿಗೆ ವಿತರಿಸಿದರು. ರಾಜೇಂದ್ರ ಕುಮಾರ್ ಜೈನ್, ಲತಾ ರಾಜೇಂದ್ರ ಕುಮಾರ್, ನ್ಯಾಯವಾದಿಗಳಾದ ಬಾಹುಬಲಿ ಪ್ರಸಾದ್, ಮೂಡಬಿದ್ರೆ ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ, ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.