ರಸ್ತೆಯ ಮಧ್ಯ ಭಾಗದಲ್ಲಿ ಜಲ್ಲಿ, ಸಿಮೆಂಟ್ ಮಿಶ್ರಣದ ರಾಶಿ- ಅಪಘಾತ ಸಂಭವದ ಸೂಚನೆ…!!

ಮಣಿಪಾಲ: ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದಿಂದ ಗೋಪಾಲ ಕೃಷ್ಣ ಟೆಂಪಲ್ ತಿರುವಿನಲ್ಲಿ ಜಲ್ಲಿ ಸಿಮೆಂಟ್ ಮಿಶ್ರಣದ ವಾಹನದಲ್ಲಿ ರಸ್ತೆ ಉದ್ದಕ್ಕೂ ಮಿಶ್ರಣ ಚೆಲ್ಲಿ ರಸ್ತೆಯಲ್ಲಿ ಹಾದು ಹೋಗುವ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುವ ಸಾದ್ಯತೆ ಕಂಡು ಬಂದಿದೆ. ಅಲ್ಲದೆ ಅಲ್ಲಿ ಆರೋಗ್ಯ ಕೇಂದ್ರ ಮತ್ತು ಮನೆ ಇರುವ ಕಾರಣ ಸಿಮೆಂಟಿನ ಧೂಳು ಹೋಗಿ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿದ್ದು ಸಂಬಂಧ ಪಟ್ಟ  ಪರಿಸರ ಇಲಾಖೆಯವರು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಾಜ ಸೇವಕ ನಿತ್ಯಾನಂದ ಒಳಕಾಡು […]