ಉಡುಪಿ:ಸಿಟಿ ಬಸ್ಸುಗಳಿಗೆ ಬಾಗಿಲು ಸುರಕ್ಷತೆಯೇ ಅಥವಾ ಸಮಸ್ಯೆಯೇ?-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಉಡುಪಿ:ಸಿಟಿ ಬಸ್ಸುಗಳಿಗೆ ಬಾಗಿಲು ಬೇಕೇ? ಬೇಡವೇ?ಉಡುಪಿ ಸಿಟಿ ಬಸ್ಸುಗಳಲ್ಲಿ ಹತ್ತಿ ಇಳಿಯುವ ಗಡಿ ಬಿಡಿಯ ಪರಿಸ್ಥಿತಿ ನೇೂಡಿದರೆ ಈ ಬಾಗಿಲುಗಳು ಪ್ರಯಾಣಿಕರಿಗೆ ಕಂಡಕ್ಟರ್ ಗಳಿಗೆ ಸ್ವಲ್ಪ ಕಿರಿ ಕಿರಿ ಮಾಡ ಬಹುದು ಅನ್ನಿಸುತ್ತದೆ .ಪ್ರಯಾಣಿಕರ ಜೀವ ರಕ್ಷಣಾ ದೃಷ್ಟಿಯಿಂದ ಬೇಕು ಅನ್ನುವ ಅಭಿಪ್ರಾಯವೂ ಸರಿ. ಆದರೆ ಉಡುಪಿಯಲ್ಲಿನ ಸಿಟಿ ಬಸ್ಸುಗಳು ಹೆಜ್ಜೆ ಹೆಜ್ಜೆಗೂ ನಿಲುಗಡೆ ಮಾಡಬೇಕಾದ ಸಂದರ್ಭದಲ್ಲಿ ಈ ಬಾಗಿಲು ಹಾಕಿ ತೆಗೆಯುವವರು ಯಾರು.?ಕಂಡಕ್ಟರ್ ಮಾಡ ಬೇಕಾ?ಪ್ರಯಾಣಿಕರೆ ಮಾಡ ಬೇಕಾ? ಅಥವಾ ಚಾಲಕರ ನಿಯಂತ್ರಣ ಸ್ವಯಂ ತೆರೆದು […]