ಜು.3 ರಿಂದ ಮಣಿಪಾಲದ MSDC ಯಲ್ಲಿ ವಿಶೇಷ ತರಬೇತಿ, HVAC ವೃತ್ತಿಪರರಾಗಲು ಇದು ಅದ್ಬುತ ಅವಕಾಶ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ 1-ತಿಂಗಳ ತರಬೇತಿ ಕಾರ್ಯಕ್ರಮಕ್ಕೆ ಸೇರಿ ಮತ್ತು ಪ್ರಮಾಣೀಕೃತ HVAC ವೃತ್ತಿಪರರಾಗಿ. ಈ ತರಬೇತಿ ಕಾರ್ಯಕ್ರಮವು ಜುಲೈ 3 ರಿಂದ ಜುಲೈ 26 ರವರೆಗೆ (ಒಟ್ಟು 45 ಗಂಟೆಗಳು) ನಡೆಯಲಿದೆ. ಇಲ್ಲಿ ನೀವು ಏನು ಕಲಿಯುವಿರಿ: ಕಾರ್ಯಕ್ರಮದ ಮುಖ್ಯಾಂಶಗಳು: ಯಾರು ಹಾಜರಾಗಬೇಕು?:ವೃತ್ತಿ ಅನ್ವೇಷಕರು ಮತ್ತು ಎಂಜಿನಿಯರಿಂಗ್ ಡಿಪ್ಲೊಮಾ ಪದವೀಧರರು. ಸೀಮಿತ ಸೀಟುಗಳು ಮಾರ್ತ ಲಭ್ಯವಿದೆ. ಕೋರ್ಸ್’ನ ಶುಲ್ಕ ರೂ.8,000. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:MSDC, ಡೈಕಿನ್ ಸೆಂಟರ್ ಆಫ್ ಎಕ್ಸಲೆನ್ಸ್, +91 94489 […]