ಮಣಿಪಾಲ: MSDC ಓರೆನ್ ಇಂಟರ್ನ್ಯಾಷನಲ್’ನಲ್ಲಿ ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿ ಆರಂಭ
ಮಣಿಪಾಲ: (MSDC)ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ.(ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ)ಓರೆನ್ ಇಂಟರ್ನ್ಯಾಷನಲ್’ನಲ್ಲಿ ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಇಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಯುವತಿಯರಿಗೆ ಇದೊಂದು ಅದ್ಬುತ ಅವಕಾಶವಾಗಿದೆ. ಕೋರ್ಸ್ ಗಳು: ✳️ಬ್ಯೂಟಿಷಿಯನ್ ಕೋರ್ಸ್‌ಗಳು ✳️ಮೇಕಪ್ ಕೋರ್ಸ್‌ಗಳು ✳️ನೇಲ್ ಆರ್ಟ್ ಮತ್ತು ಎಕ್ಸ್ಟೆಂಶನ್ ✳️ಕಾಸ್ಮೆಟಾಲಜಿ ಕೋರ್ಸ್‌ಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸ್ಥಳ: MSDC, ಓರೇನ್ ಇಂಟರ್ನ್ಯಾಷನಲ್, 3ನೇ ಮಹಡಿ, ಈಶ್ವರನಗರ, ಮಣಿಪಾಲ. 📞 8123165068, 📞 8123163935