ಮಣಿಪಾಲ MSDC ಯಲ್ಲಿ “ಫುಲ್ ಸ್ಟಾಕ್ ಡೆವಲಪರ್” ಕೋರ್ಸ್’
ಮಣಿಪಾಲ: ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ದಲ್ಲಿ ಯುವಕ-ಯುವತಿಯರಿಗೆ ಐಟಿ ಕೌಶಲ್ಯದಲ್ಲಿ ಪರಿಣಿತರಾಗಲು ಸಂಸ್ಥೆಯು “ಫುಲ್ ಸ್ಟಾಕ್ ಡೆವಲಪರ್ ” (FULL STACK DEVELOPER) ಕೋರ್ಸ್’ನ ಪ್ರವೇಶಾತಿಯನ್ನು ಆರಂಭಿಸಿದೆ. Course Outline: 🔳Web Technologies And Framework: HTML 5, CSS, Bootstrap, Django, DTL, jQuery, Ajax 🔳Programming Languages: Python, JavaScript 🔳Databases: SQLite, PostgreSQL 🔳Cloud Computing: AWS Services 🔳IDEs: VS Code, […]