MSDC ಯಲ್ಲಿ “ಫ್ಯಾಷನ್ ಡಿಸೈನ್” ವೃತ್ತಿಪರ ಅಲ್ಪಾವಧಿ ಕೋರ್ಸ್.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಸ್ಕೂಲ್ ಆಫ್ ಪ್ಯಾಶನ್ ಡಿಸೈನಿಂಗ್ ನಲ್ಲಿ “ಫ್ಯಾಷನ್ ಡಿಸೈನ್” ವೃತ್ತಿಪರ ಅಲ್ಪಾವಧಿಯ ಕೋರ್ಸ್ಗಳು ಆರಂಭಗೊಳ್ಳಲಿದೆ. Basic to Advanced: ಹೊಸ ಬ್ಯಾಚ್ಗಳು ಜೂನ್ 16, 2025 ರಂದು ಪ್ರಾರಂಭ ಆಗಲಿದೆ. ಡ್ರೀಮ್ ಜೋನ್ 2 ಮಹಡಿ MSDC ಕಟ್ಟಡ, ಈಶ್ವರ್ ನಗರ ಮಣಿಪಾಲ-576104📞91 8123163932📞91 7204592925dreamzone_msdc_manipal