ಮಣಿಪಾಲ: MSDC ಡ್ರೀಮ್ ಜೋನ್’ನಲ್ಲಿ “ಮಾಸ್ಟರ್ ಡಿಪ್ಲೋಮಾ ಫ್ಯಾಶನ್ ಡಿಸೈನಿಂಗ್” ಕೋರ್ಸ್ ಪ್ರಾರಂಭ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿ.ಎಂ.ಎ ಪೈ ಫೌಂಡೇಶನ್‌ನ ಒಂದು ಘಟಕ), ಡ್ರೀಮ್ ಜೋನ್’ನಲ್ಲಿ “ಮಾಸ್ಟರ್ ಡಿಪ್ಲೋಮಾ ಫ್ಯಾಶನ್ ಡಿಸೈನಿಂಗ್” ಕೋರ್ಸ್’ನ ಬ್ಯಾಚ್ ಗಳು ಆಗಸ್ಟ್ 11ರಂದು ಪ್ರಾರಂಭಗೊಳ್ಳಲಿದೆ. ಕೋರ್ಸ್’ನ ವಿಷಯ ಹೀಗಿವೆ:▪Applications of design▪Textile Science▪Fabric Knowledge▪Draping▪Embellishments▪Pattern Making▪Garment Construction ಉದ್ಯೋಗ ಅವಕಾಶಗಳು:▪Fashion Merchandising▪Quality Controller▪Costume Designer▪Retail Manager▪Fashion Blogger ಸೀಮಿತ ಸೀಟುಗಳು ಮಾತ್ರ ಲಭ್ಯವಿವೆ. ಆಸಕ್ತರು ನಮ್ಮನ್ನು ಸಂಪರ್ಕಿಸಿ. ಡ್ರೀಮ್ ಜೋನ್, ಎಂಎಸ್‌ಡಿಸಿ ಕಟ್ಟಡ, ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಈಶ್ವರ್ […]