ಮಣಿಪಾಲ:SCImago ಶ್ರೇಯಾಂಕ: ಎಲ್ಲ ವರ್ಗಗಳಲ್ಲಿ ಮಾಹೆ ಉತ್ಕೃಷ್ಟ ಸಾಧನೆ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) SCImago ಇನ್‌ಸ್ಟಿಟ್ಯೂಷನ್ ಶ್ರೇಯಾಂಕ 2025 ರಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿದೆ. ಈ ಮೂಲಕ ಬಹು ವಿಭಾಗಗಳಲ್ಲಿ ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮತ್ತು ಗಮನಾರ್ಹ ಸುಧಾರಣೆಗಳನ್ನು ಸಾಧಿಸಿದೆ. ಭಾರತದಲ್ಲಿನ ಪ್ರಮುಖ ಸಾಧನೆಗಳು (ವಿಶ್ವವಿದ್ಯಾಲಯ ವರ್ಗ):ಒಟ್ಟಾರೆ ಶ್ರೇಣಿ: 7 ರಿಂದ 4ನೇ ಸ್ಥಾನಕ್ಕೇರಿಕೆಸಂಶೋಧನಾ ಶ್ರೇಣಿ: 6 ರಿಂದ 3ನೇ ಸ್ಥಾನಕ್ಕೇರಿಕೆನಾವೀನ್ಯತೆ ಶ್ರೇಣಿ: 137 ರಿಂದ 119ನೇ ಸ್ಥಾನಕ್ಕೇರಿಕೆಸಾಮಾಜಿಕ ಶ್ರೇಣಿ: 4ನೇ ಸ್ಥಾನ ಕಾಯ್ದುಕೊಂಡಿದೆ.19 ವಿಶಾಲ […]