ಮಣಿಪಾಲ: ಲಾಡ್ಜ್ ನಲ್ಲಿ ಮಾದಕವಸ್ತು ಸಹಿತ ಮೂವರ ಬಂಧನ

ಉಡುಪಿ: ಮಣಿಪಾಲ ದಶರಥನಗರದ ಡೌನ್ ಟೌನ್ ಲಾಡ್ಜ್ ಗೆ ದಾಳಿ ನಡೆಸಿದ ಪೊಲೀಸರು, ಮಾದಕವಸ್ತು ಹೊಂದಿದ್ದ ಮೂರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಪು ನಿವಾಸಿ ಮಹಮ್ಮದ್ ಅಜರುದ್ದೀನ್ ಯಾನೆ ಮಂಚಕಲ್ ಅಜರುದ್ದೀನ್, ಪುಣೆಯ ರಾಜೇಶ್ ಪ್ರಕಾಶ್ ಜಾಧವ್ ಹಾಗೂ ಮಲ್ಪೆಯ ನಾಜೀಲ್ ಯಾನೆ ಆಶಿಫ್ ಬಂಧಿತ ಆರೋಪಿಗಳು. ಈ ಮೂವರು ಮಾದಕವಸ್ತುಗಳೊಂದಿಗೆ ಡೌನ್ ಟೌನ್ ಲಾಡ್ಜ್ ನ ರೂಮ್ ನಂ. 106ರಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಬಂಧಿತರಿಂದ 40 […]