ಮಣಿಪಾಲ್ ಜ್ಞಾನಸುಧಾ : ನೀಟ್ ಲಾಂಗ್ ಟರ್ಮ್-2026 ತರಬೇತಿ

ಮಣಿಪಾಲ: ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ರಾಷ್ಟ್ರಮಟ್ಟದ ಎಮ್.ಬಿ.ಬಿ.ಎಸ್. ಪ್ರವೇಶ ಪರೀಕ್ಷೆ ನೀಟ್-2026ರ ತರಬೇತಿಗಾಗಿ ಮಣಿಪಾಲ್ ಜ್ಞಾನಸುಧಾ ವಿದ್ಯಾನಗರ ಇಲ್ಲಿ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯಿಂದ ನೀಟ್ ಲಾಂಗ್ ಟರ್ಮ್ 2026 ತರಬೇತಿ ಜೂನ್ 29ರಿಂದ ಆರಂಭವಾಗಲಿದ್ದು ದಾಖಲಾಗುವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ/ಶುಲ್ಕ ವಿನಾಯಿತಿದೊರೆಯಲಿದೆ. ಈ ಬಾರಿಯ ನೀಟ್ 2025ರ ಫಲಿತಾಂಶದಲ್ಲಿ ಜ್ಞಾನಸುಧಾದ 86ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ, 132 ವಿದ್ಯಾರ್ಥಿಗಳು480ಕ್ಕಿಂತ ಅಧಿಕ ಅಂಕ ಗಳಿಸಿರುತ್ತಾರೆ. ನೀಟ್ 2024ರ ಮೂಲಕ ಒಟ್ಟು 155 ವಿದ್ಯಾರ್ಥಿಗಳು […]