ಮಣಿಪಾಲ: ಎ.29 ರಂದು MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ “INTERNATIONAL HAIR SPA” ಪ್ರಮಾಣಪತ್ರದೊಂದಿಗೆ ಕಾರ್ಯಾಗಾರ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಓರೇನ್ ಇಂಟರ್ನ್ಯಾಷನಲ್’ನಲ್ಲಿ “ಇಂಟರ್ನ್ಯಾಷನಲ್ ಹೇರ್ ಸ್ಪಾ” ಪ್ರಮಾಣಪತ್ರದೊಂದಿಗೆ ಕಾರ್ಯಾಗಾರ ಎ.29 ರಂದು ಮಧ್ಯಾಹ್ನ 2:00 ರಿಂದ ಸಂಜೆ 4:00 ರವರೆಗೆ ನಡೆಯಲಿದೆ. ಯಾರು ಭಾಗವಹಿಸಬಹುದು: ಎಲ್ಲರಿಗೂ ಮುಕ್ತ (ವಿಶೇಷವಾಗಿ ಸಲೂನಿಸ್ಟ್) ಶುಲ್ಕ: ರೂ.199/- ಸೀಮಿತ ಸೀಟುಗಳು ಮಾತ್ರ ಲಭ್ಯಇವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಓರೇನ್ ಇಂಟರ್ನ್ಯಾಷನಲ್, ಎಂಎಸ್ಡಿಸಿ ಕಟ್ಟಡ, 3 ನೇ ಮಹಡಿ, ಈಶ್ವರ್ ನಗರ, ಮಣಿಪಾಲ81231650688123163935