ಮಣಿಪಾಲ ಡಾ. ಟಿಎಂಎ ಪೈ ಪಾಲಿಟೆಕ್ನಿಕ್: ಪ್ರವೇಶಾತಿ ಆರಂಭ

ಉಡುಪಿ: ತಾಂತ್ರಿಕ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿರುವ ಮಣಿಪಾಲದ ಡಾ| ಟಿಎಂಎ ಪೈ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ 2023- 24 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿ ಆರಂಭಗೊಂಡಿದೆ. ಉಡುಪಿ ಡಾ. ಟಿಎಂಎ ಪೈ ಫೌಂಡೇಶನ್ ಅಂಗ ಸಂಸ್ಥೆಯಾಗಿರುವ ಈ ಪಾಲಿಟೆಕ್ನಿಕ್ ಸಂಸ್ಥೆಯು ಕಳೆದ 26 ವರ್ಷಗಳಿಂದ ಮಣಿಪಾಲದ ಈಶ್ವರ ನಗರದಲ್ಲಿ ಕಾರ್ಯಚರಿಸುತ್ತಿದೆ. ಹೈ ಎಂಡ್ ಸ್ಪೆಷಲೈಜೇಶನ್ ಇನ್ ಡಿಪ್ಲೋಮೋ ಪ್ರೋಗ್ರಾಮ್: ಕರ್ನಾಟಕ ತಾಂತ್ರಿಕ ಶಿಕ್ಷಣ ಇಲಾಖೆಯ ಸಂಯೋಜನೆ ಪಡೆದ, ಎಲ್ಲ ಕೋರ್ಸ್ ಗಳು ಆ.ಭಾ. ತಾಂತ್ರಿಕ ಶಿಕ್ಷಣ ಪರಿಷತ್ […]