ಮಣಿಪಾಲ ಡಾ. ಟಿ.ಎಂ.ಎ.ಪೈ. ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಫೆ.22 ರಂದು ಉದ್ಯೋಗ ಮೇಳ, ನೀವು ಉದ್ಯೋಗಾಕಾಂಕ್ಷಿಗಳಾದರೆ ಈಗಲೇ ರಿಜಿಸ್ಟರ್ ಮಾಡ್ಕೊಳ್ಳಿ

ಮಣಿಪಾಲ: ಇಲ್ಲಿನ ಡಾ. ಟಿ.ಎಂ.ಎ.ಪೈ. ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಫೆ. 22 ಬೆಳಿಗ್ಗೆ 10 ರಿಂದ 4 ರವರೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಡಾ. ಟಿ.ಎಂ.ಎ.ಪೈ. ಪಾಲಿಟೆಕ್ನಿಕ್ ಸಂಸ್ಥೆ ಹಾಗೂ ಯಶನ್ ಮ್ಯಾನೆಜ್ ಮೆಂಟ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಬೆಂಗಳೂರಿನ ಸಹಯೋಗದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಆಟೊಮೊಬೈಲ್, ಸಿವಿಲ್, ಕಂಪ್ಯೂಟರ್ ಸಾಯನ್ಸ್, ಎಲೆಕ್ಟ್ರಿಕಲ್, ಮೆಕಾನಿಕಲ್, ಪ್ರಿಂಟಿಂಗ್ ಟೆಕ್ನಾನಜಿ ಮೊದಲಾದ ತಾಂತ್ರಿಕ ವಿಭಾಗದಲ್ಲಿ ಡಿಪ್ಲೋಮಾ ಪಾಸ್/ಫೈಲ್ ಆದವರು, ಐಟಿಐ, ಯಾವುದೇ ಮೂರುವರ್ಷದ ಪದವಿ ಪಡೆದವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. […]