ಮಣಿಪಾಲ:ಅಂಜನ್ ಕನ್‌ಸ್ಟ್ರಕ್ಷನ್ ಇವರ ವತಿಯಿಂದ ಹಲಸು ಮತ್ತು ಮಾವು ಮೇಳ

ಉಡುಪಿ:ಅಂಜನ್ ಕನ್‌ಸ್ಟ್ರಕ್ಷನ್ ಇವರ ಆಶ್ರಯದಲ್ಲಿಹಲಸು ಮತ್ತು ಮಾವು ಮೇಳವು ದಿನಾಂಕ: 03-05-2025 ಶನಿವಾರ & 04-05-2025 ಆದಿತ್ಯವಾರದವರೆಗೆ ಸಮಯ : ಬೆಳಿಗ್ಗೆ 8.30 ರಿಂದ ರಾತ್ರಿ 9.00 ರ ತನಕ ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ನಡೆಯಲಿದೆ. ವಿವಿಧ ತಳಿಯ ಹಲಸುಗಳು ಹಾಗೂ ಬೆಂಗಳೂರಿನ ರಾಮನಗರಜಿಲ್ಲೆಯ ವಿವಿಧ ತಳಿಯ ಮಾವುಗಳು, ತಂಪಾದ ಪಾನೀಯ, ಹಲಸಿನ ಐಸ್ ಕ್ರೀಂ, ಶುಚಿ-ರುಚಿಯಾದ ತಿಂಡಿ ತಿನಿಸುಗಳು, ಹಾಗೂ ಇತರ ಮಳಿಗೆಗಳು ವಿವಿಧ ರೀತಿಯ ಸಸ್ಯಗಳು ಫಲಪುಷ್ಪದ ಸಸಿಗಳು ಈ ಮಳಿಗೆಯಲ್ಲಿ ಲಭ್ಯವಿರುತ್ತದೆ. ಸಾರ್ವಜನಿಕರು […]