ಮಣಿಪಾಲ ಡಾ.ಟಿಎಂಎ ಪೈ ಪಾಲಿಟೆಕ್ನಿಕ್‌ ನಲ್ಲಿ ವಿವಿಧ ಕೋರ್ಸ್‌’ಗಳಿಗೆ ಪ್ರವೇಶಾತಿ ಆರಂಭ.

ಮಣಿಪಾಲ: ಎಐಸಿಟಿಇ ಹೊಸದಿಲ್ಲಿಯಿಂದ ಮಾನ್ಯತೆ ಪಡೆದ, ರಾಜ್ಯ ಡಿಟಿಇ ಅಂಗ ಸಂಸ್ಥೆಯಾದ ಈಶ್ವರ ನಗರ ಎಂಐಟಿ ಒಳ ರಸ್ತೆಯಲ್ಲಿರುವ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ನಲ್ಲಿ ವಿವಿಧ ಕೋರ್ಸ್‌’ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಇಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ (ಕೌಶಲ ಪ್ರಮಾಣ ಪತ್ರದೊಂದಿಗೆ) ನಡಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನ ತಂತ್ರಜ್ಞಾನ, ಆಟೋಮೇಶನ್ ಆ್ಯಂಡ್ ರೋಬೋಟಿಕ್ಸ್, ಆಟೋಮೊಬೈಲ್ ಸರ್ವಿಸಿಂಗ್, ಸಿವಿಲ್ ಇಂಜಿನಿಯರಿಂಗ್ (ಇಂಟೀರಿಯರ್ ಡಿಸೈನ್ ಅಂಡ್ ಡ್ರೋನ್ ತಂತ್ರಜ್ಞಾನದಲ್ಲಿ ಕೌಶಲ ಪ್ರಮಾಣ ಪತ್ರ) – ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಸ್ಟ್ರೀಮ್ ನಡಿ […]