ಮಂಗಳೂರು:ಎನ್‌ಡಿಎ ಪ್ರವೇಶ ಪರೀಕ್ಷೆ ಎಕ್ಸ್ಪರ್ಟ್ನ 20 ವಿದ್ಯಾರ್ಥಿಗಳು ತೇರ್ಗಡೆ

ಮಂಗಳೂರು:ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಲಿಖಿತಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ 20 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇದೊಂದು ರಾಷ್ಟ್ರಮಟ್ಟದ ಅಭೂತಪೂರ್ವ ಸಾಧನೆಯಾಗಿದೆ. ಆಶಿಶ್ ಸಿದ್ದಣ್ಣ ಹಾವನ್ನವರ್, ಭುವನ್ ಜಿ., ಚಂದ್ರಹಾಸ ಪ್ರಾಂಜಲ್ ಎಸ್.ಜಿ., ಧೀರೆನ್ ಎ.ಶೆಟ್ಟಿ, ಗೋಕುಲ್ ಜಿ.ಎಸ್., ಕರಣ್ ನೇಕರ್, ಕ್ರಿಶ್ ಎಸ್.,ಕುಶಾಲ್ ಹಟ್ಟಿ, ಲಕ್ಷ್ಯ ಎಲ್. ಪೂಜಾರ್, ಮನ್ವಿತ್ ಎಸ್., ನಿಖಿಲ್ ಸೊನ್ನದ್,ಪೂಜಾ, ಪ್ರಜ್ವಲ್ ಭಟ್, ಪ್ರಣವ್ ಎಂ.ಮಾರಮನ್ನವರ್, ಪ್ರಣವ್ ಎಂ.ಪಿ.,ಪ್ರೀತಂ […]