ಮಂಗಳೂರು: ವಿ ಕೆ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್’ನಲ್ಲಿ “ವಿಕೆ ಉತ್ಸವ 2024” ಆರಂಭ.
ಮಂಗಳೂರು: ಅಕ್ಟೋಬರ್ 3ರಂದು, ವಿ ಕೆ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಯೇಯಾಡಿ ಶೋರೂಮ್‌ನಲ್ಲಿ “ವಿಕೆ ಉತ್ಸವ 2024” ಅನ್ನು ಉದ್ಘಾಟಿಸಿದೆ. ಮುಂದಿನ ಮೂರು ತಿಂಗಳುಗಳ ಕಾಲ ನಡೆಯಲಿರುವ ಈ ಉತ್ಸವವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿಟ್ಟಲ್ ಕುಲಾಲ್ ಮತ್ತು ಅವರ ಪತ್ನಿ ವಿನುತಾ ಕುಲಾಲ್, ಸಿಬ್ಬಂದಿ ಮನೀಶ್, ಸಂತೋಷ್, ಸಂದೀಪ್, ಗಿರೀಶ್, ರೂಬನ್ ಅವರ ಸಮ್ಮುಖದಲ್ಲಿ ಉದ್ಘಾಟಿಸಿದರು. ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಈ ಉತ್ಸವ ಯೇಯಾಡಿ, ಕಲ್ಲಪ್ಪು-ತೊಕ್ಕೊಟ್ಟು, ವಾಮಂಜೂರು, ಮತ್ತು ಲೇಡಿ ಹಿಲ್ […]