ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯಕ್ಕೆ ಮಾಲ್ಡೀವ್ಸ್ ಗಣರಾಜ್ಯದ ಪ್ರಥಮ ಮಹಿಳೆ ಮೇಡಮ್ ಸಾಜಿದಾ ಮೊಹಮ್ಮದ್ ಭೇಟಿ
ಮಂಗಳೂರು: ಮಾಲ್ಡೀವ್ಸ್ ಗಣರಾಜ್ಯದ ಪ್ರಥಮ ಮಹಿಳೆ ಮೇಡಮ್ ಸಾಜಿದಾ ಮೊಹಮ್ಮದ್ ಮತ್ತು ಸೇಂಟ್ ಜೋಸೆಫ್ ಕಾಲೇಜಿನ ಬ್ಯಾಚ್ 2000-2003, ಬಿ.ಎಸ್ಸಿ. ಎಮ್.ಸಿ.ಬಿ.ಯ ವಿದ್ಯಾರ್ಥಿನಿಯಾಗಿದ್ದು, ಅ.9 ರಂದು 3.00 ಗಂಟೆಗೆ ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದರು. ಮೇಡಂ ಸಾಜಿದಾ ಮೊಹಮ್ಮದ್ ಅವರನ್ನು ಉಪಕುಲಪತಿ – ರೆ| ಡಾ| ವಿಕ್ಟರ್ ಲೋಬೊ, ಎಸ್‌ಜೆ; ಪ್ರೊ.ವೈಸ್ ಚಾನ್ಸಲರ್’ಗಳು – ಡಾ| ರೆಜಿನಾ ಮಥಾಯಸ್ ಮತ್ತು ಡಾ| ರೊನಾಲ್ಡ್ ಮಸ್ಕರೇನ್ಹಸ್; ರಿಜಿಸ್ಟ್ರಾರ್, ಡಾ. ಮೆಲ್ವಿನ್ ಕೊಲಾಸೊ ಮತ್ತು ರೆ| ಡಾ| […]