ಜು.30ರಂದು “ರಾಗ್ ಪರಿಚಯ್” ವಿಶೇಷ ಕಾರ್ಯಕ್ರಮ.
ಮಂಗಳೂರು: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಪರೂಪ ಹಾಗೂ ಅಪ್ರಚಲಿತ ರಾಗಗಳ ಹಾಡುಗಾರಿಕೆ ಹಾಗೂ ರಾಗಗಳ ಕುರಿತು ಮಾಹಿತಿ ನೀಡುವ “ರಾಗ್ ಪರಿಚಯ” ಎಂಬ ವಿಶೇಷ ಕಾರ್ಯಕ್ರಮವನ್ನು ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನವು ಜೂನ್ 30ರಂದು ಸಂಜೆ 5.30ರಿಂದ ನಗರದ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಆಯೋಜಿಸಿದೆ. ಇದೊಂದು ಅಪರೂಪ ಹಾಗೂ ವಿಶೇಷ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಪರೂಪ ಹಾಗೂ ಅಪ ರಾಗಗಳನ್ನು ರತೀಂದ್ರ ದಾಸ ಗುಪ್ತ, ಮಾನಸ ಶಾಸ್ತ್ರೀ ಹಾಗೂ ನಾಗ್‍ಕಿರಣ್ ನಾಯಕ್ […]