ಮಂಗಳೂರು: ತಾಯಿ-ಮಗಳು ನಾಪತ್ತೆ.

ಮಂಗಳೂರು: ಪಾಂಡೇಶ್ವರ ಓಲ್ಡ್ ಕೆಂಟ್ ರಸ್ತೆಯ ಶಾಲಿಮಾರ್ ಗಾರ್ಡ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಪ್ರೇಮಾ ಯಾನೆ ಪ್ರೇಮಾವತಿ (54) ಮತ್ತು ಅವರ ತಾಯಿ ಶಾಂತಮ್ಮ (72) ಅವರು ನಾಪತ್ತೆಯಾಗಿದ್ದಾರೆ. ನ. 3ರಂದು ಯಾರಿಗೂ ತಿಳಿಸದೆ ಇಬ್ಬರೂ ಮನೆಯಿಂದ ಹೊರಗಡೆ ಹೋದವರು ಈವರೆಗೆ ಪತ್ತೆಯಾಗಿಲ್ಲ. ಪ್ರೇಮಾ ಅವರು 5.5 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ ತುಳು ಭಾಷೆ ಬಲ್ಲವರಾಗಿದ್ದಾರೆ. ಗಲಾಬಿ ಬಣ್ಣದ ಚೂಡಿದಾರ ಧರಿಸಿದ್ದರು. ಶಾಂತಮ್ಮ ದುಂಡು ಮುಖ, ಗೋಧಿ ಮೈ ಬಣ್ಣ […]