ಮಂಗಳೂರು: ಬಿ-ಆರ್ಕಿಟೆಕ್ಚರ್ ಮತ್ತು ಬಿ- ಪ್ಲ್ಯಾನಿಂಗ್ ಎಕ್ಸ್ಪರ್ಟ್ ವಿದ್ಯಾರ್ಥಿ ಕೆ. ರೆಹಾನ್ ಮೊಹಮ್ಮದ್‌ಗೆ 7ನೇ ರ‍್ಯಾಂಕ್

ಮಂಗಳೂರು: ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೆ. ರೆಹಾನ್ ಮೊಹಮ್ಮದ್ ಜೆಇಇ ಮೈನ್‌ನ ಬಿ- ಪ್ಲ್ಯಾನಿಂಗ್‌ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ೭ನೇ ರ‍್ಯಾಂಕ್ ಹಾಗೂ ಬಿ – ಆರ್ಕಿಟೆಕ್ಚರ್‌ನಲ್ಲಿ 165ನೇ ರ‍್ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ದೇಶದಲ್ಲಿರುವ ಎನ್‌ಐಟಿಗಳಲ್ಲಿನ ಆರ್ಕಿಟೆಕ್ಚರ್ ಕೋರ್ಸ್ನಪ್ರವೇಶಕ್ಕಾಗಿ ನಡೆದ ಪರೀಕ್ಷೆ ಇದಾಗಿದ್ದು, ಜೆಇಇ ಮೈನ್‌ನ ಬಿ –ಪ್ಲ್ಯಾನಿಂಗ್‌ನಲ್ಲಿ ಶೈವಿ ಕೆ.ಎಚ್. 277ನೇ ರ‍್ಯಾಂಕ್, ವಿಹಾನ್ ಪೂಜಾರಿ 651ನೇ ರ‍್ಯಾಂಕ್, ಅಬ್ದುಲ್ ಖಾದರ್ ಮನ್ಸೂರ್ ಮೋಮಿನ್ 1367ನೇ ರ‍್ಯಾಂಕ್, ಡಿ.ಚಿನ್ಮಯ […]