ಮಂಗಳೂರು:ಎಕ್ಸ್ಪರ್ಟ್ ಪಿಯು ಕಾಲೇಜು: ಜೆಇಇ ಅಡ್ವಾನ್ಸ್ಡ್ ನಲ್ಲಿ ಉತ್ತಮ ಫಲಿತಾಂಶ

ಮಂಗಳೂರು:ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಪ್ರವೇಶಕ್ಕಾಗಿ ನಡೆಯುವ ಅಖಿಲ ಭಾರತ ಮಟ್ಟದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಜನರಲ್ ಮೆರಿಟ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಅನಿಕೇತ್ ಮಗದಂ ಜನರಲ್ ಕೆಟಗರಿ ವಿಭಾಗದಲ್ಲಿ 1021ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಜನರಲ್ ಮೆರಿಟ್ ವಿಭಾಗದಲ್ಲಿ ಸಿದ್ದೇಶ್ ಬಿ.ದಮ್ಮಳ್ಳಿ 3,538ನೇ ರ‍್ಯಾಂಕ್, ಸಾಯಿಶ್ ಶ್ರವಣ ಪಂಡಿತ್ 4562 ನೇ ರ‍್ಯಾಂಕ್, ಕೆ.ರೆಹಾನ್ ಮೊಹಮ್ಮದ್ 5712ನೇ ರ‍್ಯಾಂಕ್, ಅವನೀಶ್ ಬಿ. 6413ನೇ ರ‍್ಯಾಂಕ್, ಯಶಸ್ ಯೋಗೀಂದ್ರ 9088ನೇ ರ‍್ಯಾಂಕ್, ಧನುಷ್ […]