ಸಿಇಟಿ: ಮೊದಲ ಮೂರೂ ರ್ಯಾಂಕ್ ಪಡೆದುಕೊಂಡ ಮಂಗಳೂರಿನ ಎಕ್ಸ್ಪಟ್ ಪಿಯು ಕಾಲೇಜ್.
ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿ ಪರೀಕ್ಷೆಯ ಏಳು ವಿಭಾಗದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಿಎನ್‍ವೈಎಸ್ ಹಾಗೂ ಕೃಷಿಯಲ್ಲಿ ಪ್ರಥಮ ರ್ಯಾಂಕ್ ಹಾಗೂ ದ್ವಿತೀಯ ರ್ಯಾಂಕ್ ಮತ್ತು ಪಶುವೈದ್ಯಕೀಯ ಹಾಗೂ ನರ್ಸಿಂಗ್‍ನಲ್ಲಿ ತೃತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ. ಮೊದಲ 10 ರ್ಯಾಂಕ್‍ಗಳಲ್ಲಿ 19 ರ್ಯಾಂಕ್, ಮೊದಲ 50 ರ್ಯಾಂಕ್‍ಗಳಲ್ಲಿ 65, ಮೊದಲ 100 ರ್ಯಾಂಕ್‍ನಲ್ಲಿ 113, ಮೊದಲ 150ರಲ್ಲಿ 155, ಮೊದಲ 200 ರ್ಯಾಂಕ್‍ಗಳಲ್ಲಿ 207, ಮೊದಲ […]