ಮಂಗಳೂರು: ಕರಾವಳಿ ಕಾಲೇಜಿನಲ್ಲಿ ಸಂಭ್ರಮದ ಓಣಂ ಆಚರಣೆ
![](https://udupixpress.com/wp-content/uploads/2019/09/IMG_20190914_225122.jpg)
ಮಂಗಳೂರು: ಭಾವೈಕ್ಯ, ಸ್ಫೂರ್ತಿ, ಸಂಭ್ರಮದ ಪ್ರತೀಕವಾದ ದಕ್ಷಿಣ ಭಾರತದ ಕೇರಳದಲ್ಲಿ ಆಚರಿಸಲ್ಪಡುವ ಅತಿದೊಡ್ಡ ಹಬ್ಬ ಓಣಂ. ಈ ಹಬ್ಬವನ್ನು ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಶನಿವಾರ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಸಂಭ್ರಮದಿಂದ ಆಚರಿಸಿದರು. ಬಣ್ಣ ಬಣ್ಣದ ಹೂವುಗಳೊಂದಿಗೆ ವಿದ್ಯಾರ್ಥಿಗಳ ಚಿಟ್ ಚಾಟ್. ಹಬ್ಬದ ಸಂಭ್ರಮಕ್ಕೆ ನೃತ್ಯದ ಸಾಥ್. ಕೇರಳದ ಸಂಸ್ಕೃತಿ ಕಳಕಳಿ, ಚೆಂಡುವಾದನ, ಕರಾವಳಿ ಹುಲಿ ವೇಷದ ಜತೆಗೆ ಮಲಯಾಳಿಗರು ತಮ್ಮ ಸಂಸ್ಕೃತಿಯ ದಿರಿಸು ಧರಿಸಿ ಭಾವೈಕ್ಯ, ಸ್ಫೂರ್ತಿ, ಸಂಭ್ರಮದ ಪ್ರತೀಕವಾಗಿ ಕಾಲೇಜು ರಂಜಿಸುತ್ತಿತ್ತು. ಪ್ರಮುಖವಾಗಿ ಕೇರಳ ರಾಜ್ಯದಲ್ಲಿ […]