ಮಂಗಳೂರು: ಡಾ.ಶೈಲೇಶ್ ಪ್ರಭು ಎನ್. ಅವರಿಗೆ ಪಿಎಚ್ ‌ಡಿ ಪ್ರದಾನ

ಮಂಗಳೂರು: ಫೆಬ್ರ ವರಿ 11, 2025 ರಂದು ಡಾ.ಶೈಲೇಶ್ ಪ್ರಭು ಎನ್ ತಮ್ಮ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್ ‌ಡಿ) ಅನ್ನು ಮಾರ್ಕೆಟಿಂಗ್ ನಿರ್ವಹಣೆ (Marketing Management) ಎಂಬ ವಿಷಯದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇವರು ಪಿಎಚ್ ‌ಡಿ ಅಧ್ಯ ಯನವನ್ನು ಎನ್ . ಐ. ಟಿ. ಕೆ. ಸುರತ್ಕ ಲ್ ನಲ್ಲಿ ಪ್ರೊ . ರಿತಾಂಜಲಿ ಮಾಜಿ ಅವರ ಮಾರ್ಗದರ್ಶನದಲ್ಲಿ ಪೂರೈಸಿದ್ದಾರೆ. ಸುಸ್ಥಿರ ಭವಿಷ್ಯ ದ ಕಡೆಗೆ: ಕರ್ನಾಟಕದಲ್ಲಿ ಮೊಬೈಲ್ ಫೋನ್ ವಿಲೇವಾರಿ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವುದು” (Towards […]