‘ಮಂಗಳವಾರಂ’ ಅಜಯ್​ ಭೂಪತಿ ನಿರ್ದೇಶನದ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್​

‘ಮಂಗಳವಾರಂ’ ವಿಭಿನ್ನ ಚಿತ್ರ: ಇದಕ್ಕೂ ಮುನ್ನ ನಿರ್ದೇಶಕ ಅಜಯ್​ ಭೂಪತಿ ಸಿನಿಮಾ ಬಗ್ಗೆ ಮಾತನಾಡಿದ್ದರು.ಅಜಯ್​ ಭೂಪತಿ ನಿರ್ದೇಶನದ ‘ಮಂಗಳವಾರಂ’ ಸಿನಿಮಾ ನವೆಂಬರ್ 17ರಂದು ರಿಲೀಸ್​ ಆಗಲಿದೆ. ‘ಮಂಗಳವಾರಂ’ ವಿಭಿನ್ನ ಚಿತ್ರ ಎಂದು ಬಣ್ಣಿಸಿರುವ ಅಜಯ್​, ‘ಭಾರತೀಯ ಚಿತ್ರರಂಗದಲ್ಲೇ ಇದುವರೆಗೂ ಯಾರೂ ಪ್ರಯತ್ನಿಸದ ಒಂದು ವಿಭಿನ್ನ ಅಂಶವನ್ನಿಟ್ಟುಕೊಂಡು ಚಿತ್ರ ಮಾಡುತ್ತಿದ್ದೇವೆ. ಈ ಸಿನಿಮಾದಲ್ಲಿ ಒಟ್ಟು 30 ಪಾತ್ರಗಳಿವೆ. ‘ಆರ್​​ಎಕ್ಸ್ 100’ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ನಿರ್ದೇಶಕ ಅಜಯ್​ ಭೂಪತಿ. ಇದೀಗ ಅವರು ‘ಮಂಗಳವಾರಂ’ […]