ಮಲ್ಪೆ ಫುಡ್ ಫೆಸ್ಟ್; ಇಂದು (ಜ.14) ಕೊನೆಯ ದಿನ.

ಉಡುಪಿ: ಮಲ್ಪೆ ಕಡಲ ಕಿನಾರೆಯಲ್ಲಿ ಪರಶುರಾಮ ಫ್ರೆಂಡ್ಸ್ ಆಯೋಜಿಸಿದ ಮಲ್ಪೆ ಫುಡ್ ಫೆಸ್ಟ್ ಆಹಾರ ಮೇಳ ಜನವರಿ 11ರಂದು ಪ್ರಾರಂಭಗೊಂಡಿದ್ದು, ಇಂದು (ಜ.14) ಕೊನೆಯ ದಿನವಾಗಿದೆ. ಈ ಆಹಾರೋತ್ಸವದಲ್ಲಿ ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಖಾದ್ಯಗಳು ಜನರನ್ನು ಆಕರ್ಷಿಸಿದೆ. ಕಳೆದ ಮೂರು ದಿನಗಳಲ್ಲಿ ಸಹಸ್ತ್ರಾರು ಮಂದಿ ಪ್ರವಾಸಿಗರು ಮಲ್ಪೆ ಫುಡ್ ಫೆಸ್ಟ್ ನಲ್ಲಿ ಪಾಲ್ಗೊಂಡಿದ್ದರು. ಅತ್ಯಂತ ಅದ್ದೂರಿಯಾಗಿ ಈ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಇಂದಿನ (14-01-2025) ಸಾಂಸ್ಕೃತಿಕ ಕಾರ್ಯಕ್ರಮ: ಇಲ್ಲಿದೆ 50ಕ್ಕೂ ಅಧಿಕ ವೈವಿಧ್ಯಮಯ ಆಹಾರದ ಸ್ಟಾಲ್‌ಗಳು:ಆಹಾರ ಮೇಳದಲ್ಲಿ […]