ಮಲ್ಪೆ ಬೀಚ್ ಉತ್ಸವಕ್ಕೆ ವೈಭವದ ಚಾಲನೆ

ಉಡುಪಿ : ಮಲ್ಪೆ ಬೀಚ್ ನಂತೆ ಜಿಲ್ಲೆಯ ಇತರೆ ಬೀಚ್ ಗಳನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ, ಜಿಲ್ಲೆಯ ಪ್ರವಾಸೋದ್ಯಮವನು ಇನ್ನಷ್ಟು ಅಭಿವೃದಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ. ಅವರು ಶನಿವಾರ, ಮಲ್ಪೆ ಬೀಚ್ ನಲ್ಲಿ, ಜಿಲ್ಲಾಡಳಿತ ಉಡುಪಿ, ಮಲ್ಪೆ ಅಭಿವೃದ್ದಿ ಸಮಿತಿ, ಪ್ರವಾಸೋಧ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಯುವ ಸಬಲೀಖರಣ ಮತ್ತು ಕ್ರೀಡಾ ಇಲಖೆ, ನಿರ್ಮಿತಿ ಕೆಂದ್ರ, ಪಶುಪಾಲನ ಇಲಖೆ, ಕರಾವಳಿ ಪ್ರವಾಸೋಧ್ಯಮ ಸಂಘಟನೆ ಹಾಗೂ […]