ಮಡಂತ್ಯಾರು: ಕೆಥೋಲಿಕ್ ಮಹಾ ಸಮಾವೇಶ-2020
![](https://udupixpress.com/wp-content/uploads/2020/02/IMG_20200202_211154.jpg)
ಮಂಗಳೂರು: ವಿವಿಧ ಉದ್ದೇಶಗನಿಟ್ಟುಕೊಂಡು, ಪ್ರಸಕ್ತ ವಿದ್ಯಮಾನಗಳ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬೆಳ್ತಂಗಡಿ ಮತ್ತು ಧರ್ಮ ಪ್ರಾಂತ್ಯದ ಎಲ್ಲಾ ಕ್ಯಾಥೊಲಿಕ್ ರನ್ನು ಒಗ್ಗೂಡಿಸುವ ಮಹತ್ವಾಕಾಂಕ್ಷೆಯಿಂದ ಬೆಳ್ತಂಗಡಿಯ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಇಗರ್ಜಿ ಮೈದಾನದಲ್ಲಿ ” ಕೆಥೋಲಿಕ್ ಮಹಾ ಸಮಾವೇಶ -2020″ ಕಾರ್ಯಕ್ರಮ ನಡೆಯಿತು. ಇದೇ ಮೊದಲ ಬಾರಿಗೆ ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್, ಭಾರತೀಯ ಕಥೋಲಿಕ ಯುವ ಸಂಚಲನ ಹಾಗೂ ಕಥೋಲಿಕ ಸ್ತ್ರೀ ಮಂಡಳಿ ವತಿಯಿಂದ ನಡೆದ ಸಮಾವೇಶವನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. […]