ಕಾರ್ಕಳದ ಎಂ.ಪಿ.ಎಂ.ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ -ಓದುಗರ ವೇದಿಕೆ ಉದ್ಘಾಟನೆ

ಕಾರ್ಕಳ: ಒಂದು ದೇಶ ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಮುಂದುವರಿಯಲು ಅತ್ಯುತ್ತಮವಾದ ಗ್ರಂಥಾಲಯಗಳು ಅವಶ್ಯ. ನಮ್ಮ ದೇಶದಲ್ಲಿ ಗ್ರಂಥಾಲಯಗಳು ಬೆಳೆಯಲು, ಮಾಹಿತಿ ವಿಜ್ಞಾನ ಮುಂದುವರಿಯಲು ಪದ್ಮಶ್ರೀ ಡಾ|  ಎಸ್. ಆರ್. ರಂಗನಾಥರ ಅಪಾರ ಜ್ಞಾನ, ದೂರದೃಷ್ಟಿ, ಸಂಶೋಧನೆಗಳು ಕಾರಣವಾಗಿವೆ ಎಂದು ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಾ| ಕಿರಣ್ ಎಂ ಹೇಳಿದರು. ಅವರು, ಕಾಲೇಜಿನ ಐ.ಕ್ಯು.ಎ.ಸಿ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಭಾರತದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪಿತಾಮಹ ಡಾ| ಎಸ್.ಆರ್ ರಂಗನಾಥನ್ […]