ರಾಹುಲ್​ ಗಾಂಧಿ ಜಾಲಿ ​ಬೈಕ್​ ರೈಡ್​ :ಲೇಹ್​ನಿಂದ ಪ್ಯಾಂಗಾಂಗ್​ ಸರೋವರದವರೆಗೆ

ಲೇಹ್ (ಲಡಾಖ್): ಬೈಕ್​ ರೈಡಿಂಗ್​ಗೆ ಪ್ರಸಿದ್ಧಿಯಾಗಿರುವ ಲಡಾಖ್​ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಶನಿವಾರ ಬೈಕ್​ ಓಡಿಸಿ ಗಮನ ಸೆಳೆದರು. ಲಡಾಖ್​ ಪ್ರವಾಸದಲ್ಲಿರುವ ಕಾಂಗ್ರೆಸ್​ ಸಂಸದ ಕೆಟಿಎಂ 390 ಡ್ಯೂಕ್​ ಬೈಕ್​ ಅನ್ನು ಸವಾರಿ ಮಾಡಿದರು. ಇದರ ಚಿತ್ರಗಳನ್ನು ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.ಪ್ರವಾಸದಲ್ಲಿರುವ ರಾಹುಲ್​ ಗಾಂಧಿ ಅವರು ಲೇಹ್​ನಿಂದ ಪ್ಯಾಂಗಾಂಗ್​ ಸರೋವರದವರೆಗೆ ಡ್ಯೂಕ್​ ಬೈಕ್​ ಓಡಿಸಿದರು. ಭಾನುವಾರ ಪ್ಯಾಂಗಾಂಗ್ ಸರೋವರದಲ್ಲಿ ನಡೆಯುವ ರಾಜೀವ್ ಗಾಂಧಿ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಕಾರ್ಗಿಲ್‌ಗೆ ಭೇಟಿ ನೀಡಿ […]