ಕುಂದಾಪುರ: ಶಿಕ್ಷ ಪ್ರಭಾ ಶಿಕ್ಷಣ ಸಂಸ್ಥೆಯಲ್ಲಿ ಜಿ.ಎಸ್.ಟಿ- ಕಂಪ್ಯೂಟರ್ ಮಾಹಿತಿ ಕಾರ್ಯಗಾರ
ಕುಂದಾಪುರ: ಕುಂದೇಶ್ವರ ದೇವಸ್ಥಾನ ರಸ್ತೆಯ ಉತ್ತಮ ಕ್ಲಿನಿಕ್ ಬಿಲ್ಡಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಿಎ/ಸಿಎಸ್/ಸಿಎಂಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆ ಮತ್ತು ಜುವೆಲ್ಲರಿ ಅಸೋಸಿಯೇಷನ್ಸ್ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಜಿ.ಎಸ್.ಟಿ ಮತ್ತು ಕಂಪ್ಯೂಟರ್ ಮಾಹಿತಿ ಕಾರ್ಯಾಗಾರ ತರಬೇತಿ ನಡೆಯಿತು. ಶಿಕ್ಷ ಪ್ರಭಾ ಅಕಾಡೆಮಿಯ ಪ್ರಾಧ್ಯಾಪಕ ಸಿಎ ಅರುಣ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ, ಜಿ.ಎಸ್.ಟಿ ಹೊಂದಿರುವ ವರ್ತಕರು ತಮ್ಮ ಖರೀದಿ ಮತ್ತು ಮಾರಾಟದ ಮೇಲೆ ಜಿ.ಎಸ್.ಟಿ.ಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವ […]