ಕುಂದಾಪುರದ ಸಮೃದ್ಧಿ ಎಂಟರ್ ಪ್ರೈಸಸ್ ನಲ್ಲಿದೆ‌ ಗ್ರಾಹಕರಿಗೆ ಸೂಪರ್ ಆಫರ್ ಲಕ್ಕಿ ಸ್ಕೀಮ್ ಆರಂಭ: ಸಮೃದ್ಧಿಯಿಂದ ನಿಮ್ಮ ಮನೆಯಾಗುತ್ತದೆ ಸಮೃದ್ಧ..!

ಕುಂದಾಪುರ: ನಿಮ್ಮ ಮನೆ, ಮನ, ಜೀವನ ಸಮೃದ್ಧಿಯಿಂದ ತುಂಬಿ ತುಳುಕಬೇಕಾದರೆ ಕುಂದಾಪುರದಲ್ಲಿರುವ ಸಮೃದ್ಧಿ ಎಂಟರ್ ಪ್ರೈಸಸ್ ಗೆ ನೀವು ಖಂಡಿತವಾಗಿ ಭೇಟಿ ನೀಡಲೇಬೇಕು. ನಿಮ್ಮ ಮನೆಯನ್ನು ಅಲಂಕರಿಸಬಹುದಾದ ಎಲ್ಲಾ ರೀತಿಯ ಫರ್ನೀಚರ್ ಗಳು, ಎಲೆಕ್ಟ್ರಾನಿಕ್ ಐಟಮ್ ಗಳು, ಅಲಂಕಾರಿಕ ವಸ್ತುಗಳು ಎಲ್ಲವೂ ಕಡಿಮೆ ಬೆಲೆಯಲ್ಲಿ ದೊರೆಯುವ ಸಮೃದ್ಧಿ ಎಂಟರ್ ಪ್ರೈಸಸ್ ಕಡೆಯಿಂದ ಇದೀಗ ಗ್ರಾಹಕರಿಗೆ ಹೊಸ ಲಕ್ಕಿ ಸ್ಕೀಮ್ ಆಫರ್ ಪ್ರಾರಂಭವಾಗಲಿದೆ. ಸಮೃದ್ಧಿ ಎಂಟರ್ ಪ್ರೈಸಸ್’ನಲ್ಲಿ ಪ್ರತಿ ತಿಂಗಳು ಡ್ರಾ ಆಗುವ ಆಫರ್ಗಳು ಹೀಗಿದೆ:1 ನೇ ತಿಂಗಳು: […]