ಕುಂದಾಪುರ: ವರದಕ್ಷಿಣೆ ಕಿರುಕುಳ – ಪ್ರಕರಣ ದಾಖಲು.

ಕುಂದಾಪುರ: ಮಹಿಳೆಯೊಬ್ಬರು ಪತಿ ಹಾಗೂ ಇತರರ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿರುವ ಘಟನೆ ಕುಂದಾಪುರದ ತಾಲೂಕಿನ ಕಾವ್ರಾಡಿ ಗ್ರಾಮದಲ್ಲಿ ನಡೆದಿದೆ. ಕಾವ್ರಾಡಿ ಗ್ರಾಮದ ಗುಲ್ನಾಝ್ ಬೇಗಂ (30) ಅವರು‌ ಆರೋಪಿ ಶೇಖ್‌ ಮೊಹಮ್ಮದ್‌ ಯಾಕೂಬ್‌ ಅವರನ್ನು ವಿವಾಹವಾಗಿದ್ದು, ನಜ್ಮಿನ್ನೀಸಾ, ಶೇಖ್‌ ಶಂಸುದ್ದೀನ್‌ ಅವರು ಮದುವೆ ಸಂಬಂಧವಾಗಿ 100 ಪವನ್‌ ಚಿನ್ನಾಭರಣಗಳು ಮತ್ತು ಕಾರನ್ನು ವರದಕ್ಷಿಣೆಯಾಗಿ ಕೇಳಿದ್ದರು. ನಿರಾಕರಿಸಿದ್ದಕ್ಕೆ ಬೆದರಿಕೆ ಹಾಕಿದ್ದರು. ಬಳಿಕ 70 ಪವನ್‌ ಚಿನ್ನ ಹಾಗೂ ಕಾರನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮುಂದಿನ ದಿನಗಳಲ್ಲೂ ಆಸ್ತಿ, […]