ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಧಾರ್ಮಿಕ- ವೈಜ್ಞಾನಿಕ ಮಾಹಿತಿ ಕಾರ್ಯಕ್ರಮ
ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಇವರ ವತಿಯಿಂದ “ಹಾವು -ನಾವು” ತುಳು ನಾಡಿನಲ್ಲಿ ನಾಗಾರಾಧನೆಯ ಹಿಂದಿರುವ ಸತ್ಯಾಂಶಗಳು ಧಾರ್ಮಿಕ ಹಾಗೂ ವೈಜ್ಞಾನಿಕ ಚಿಂತನೆಯ ಮಾಹಿತಿಯ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಾತನಾಡಿ, ಧರ್ಮ ಹಾಗೂ ವಿಜ್ಞಾನ ಬಗ್ಗೆ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಧಾರ್ಮಿಕ ಹಿನ್ನಲೆಯುಳ್ಳ ನಾಗಬನ ಪರಿಸರದ ಉಳಿಯುವಿಕೆಗೆ ಕೊಡುಗೆ ನೀಡಿದೆ. ನಾಗಬನವನ್ನು ವನವನ್ನಾಗಿಸಿ ಪರಿಸರವನ್ನು ರಕ್ಷಿಸಿ, […]