ಕಾರ್ಕಳ: ಕಾಂಡ ಕೊರಕ ಹುಳ ಬಾಧೆಗೆ ಬಲಿಯಾಯ್ತು ನೂರಾರು ಹಲಸಿನ ಮರಗಳು : ಹುಳದ ಬಾಧೆ ನಿಯಂತ್ರಿಸೋದೇ ಅರಣ್ಯಇಲಾಖೆಗೆ ತಲೆಬಿಸಿ !
ವರದಿ : ಚರಣ್ ಸಂಪತ್ ಕಾರ್ಕಳ : ವಲಯ ಅರಣ್ಯ ವ್ಯಾಪ್ತಿಯಲ್ಲಿನ ಸರಿ ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ ರಸ್ತೆ ಬದಿ ಹಾಗೂ ಇನ್ನಿತರ ಕಡೆಗಳಲ್ಲಿ ನೆಟ್ಟಂತಹ 150ಕ್ಕೂ ಅಧಿಕ ಹಲಸಿನ ಗಿಡಗಳಿಗೆ ಇದೀಗ ಕಾಂಡ ಕೊರಕ ಹುಳ ಬಾದೆಯಿಂದ ಗಿಡಗಳು ನಿರ್ಜೀವ ಸ್ಥಿತಿಗೆ ತಲುಪಿದೆ. ಅರಣ್ಯ ಇಲಾಖೆಯ ಪಟ್ಟ ಶ್ರಮ ಇದೀಗ ಕೊರಕ ಹುಳ ಬಾದೆಯಿಂದ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಲವಲವಿಕೆ ಹಾಗೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡ ಮರಗಳು ಇದೀಗ ಪಾಕೃತಿ ವಿಕೋಪದಿಂದಾಗಿ […]