ಫೆ.21: ಕೊಂಡಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ಶಿವರಾತ್ರಿ ಅಖಂಡ ಭಜನಾ ಮಂಗಲೋತ್ಸವ

ಹಿರಿಯಡಕ: ಶಿವರಾತ್ರಿ ಪ್ರಯುಕ್ತ ಕೊಂಡಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಆಶ್ರಯದಲ್ಲಿ ಅಖಂಡ ಭಜನಾ ಮಂಗಲೋತ್ಸವವು ಇಂದು ರಾತ್ರಿ ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಸಾಯಂಕಾಲ ಗಂಟೆ 6ಕ್ಕೆ ದೇವರ ಪ್ರಾರ್ಥನೆ, ಭದ್ರದೀಪ ಸ್ಥಾಪನೆ, ಭಜನೆ ಪ್ರಾರಂಭ,  9ರಿಂದ ಗಣಯಾಗ, ನವಕಪ್ರಧಾನ ಹೋಮ, ಕಲಶ, 11ರಿಂದ ರುದ್ರಾಭಿಷೇಕ, ಕಲಶಾಭಿಷೇಕ, 12:30ಕ್ಕೆ ಮಹಾಪೂಜೆ, ಸಂಜೆ ಗಂಟೆ 4:30 ರಿಂದ ಪಂಚಾಮೃತ ಸಹಿತ ಶತರುದ್ರಾಭಿಷೇಕ, ಆರಾಧನಾ ಪೂಜೆ, 7:30 ರಿಂದ ಬಿಲ್ವಾರ್ಚನೆ, ರಾತ್ರಿ ಪೂಜೆ ನಡೆಲಿದೆ. ಫೆ.22 ರಂದು ಮಂಗಳ ಸ್ನಾನ, ಭಜನಾ […]