ಕೊಲ್ಲೂರು: ತಮಿಳುನಾಡು ಮೂಲದ ವ್ಯಕ್ತಿ ನಾಪತ್ತೆ
ಉಡುಪಿ, ಅ.25: ತಮಿಳುನಾಡು ರಾಜ್ಯದ ತಿರುವಣ ಮಲೈ ಬಿಗ್ ಸ್ಟ್ರೀಟ್ ನಿವಾಸಿ ಷಣ್ಮುಗಂ ಕೆ (70) ಎಂಬ ವೃದ್ಧರು ತಮಿಳುನಾಡಿನಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನವರಾತ್ರಿಯ ರಥದ ಹೂವಿನ ಅಲಂಕಾರ ಕೆಲಸ ಮಾಡಲು ಬಂದಿದ್ದು, ಅಕ್ಟೋಬರ್ 23 ರಂದು ವಾಸವಿದ್ದ ವಸತಿ ಗೃಹದಿಂದ ನಾಪತ್ತೆಯಾಗಿರುತ್ತಾರೆ. 5 ಅಡಿ 6 ಇಂಚು ಎತ್ತರ, ಕೋಲು ಮುಖ, ಸಾಧಾರಣ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ತಮಿಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ […]